ಕೆಡಿಪಿ ಸಭೆಯಲ್ಲಿ ಅಧಿಕಾರಿಯ ನಿದ್ದೆಯ ಕಾರು_ಬಾರು.
ತುಮಕೂರು_ತುಮಕೂರು ಜಿಲ್ಲಾ ಪಂಚಾಯತ್ ನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ತುಮಕೂರಿನ ಅಧಿಕಾರಿಯೊಬ್ಬರು ನಿದ್ದೆಗೆ ಜಾರಿದ್ದು ಕ್ಯಾಮೆರಾ ಕಣ್ಣಿಗೆ ಸರಿಯಾಗಿದೆ.
ಗೃಹಸಚಿವ ಅರಗ ಜ್ಞಾನೆಂದ್ರ ನೇತೃತ್ವದಲ್ಲಿ ಇಂದು ನಡೆದ ಕೆಡಿಪಿ ಸಭೆಯಲ್ಲಿ ಎತ್ತಿನಹೊಳೆಯ ಇಂಜಿನಿಯರ್ ಒಬ್ಬರು ನಿದ್ದೆಗೆ ಜಾರಿದ್ದು ಕಂಡುಬಂತು.
ಇನ್ನು ಸಭೆಯಲ್ಲಿ ಗೃಹ ಸಚಿವ ಅರಗ ಜ್ಞಾನೇಂದ್ರ ಹಾಗೂ ಸಚಿವ ಬಿ. ಸಿ ನಾಗೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇತರೆ ಅಧಿಕಾರಿಗಳು ಚರ್ಚೆಯಲ್ಲಿ ತೊಡಗಿದ್ದರು.ಆದರೆ ಎತ್ತಿನ ಹೊಳೆ ಎಂಜಿನಿಯರ್ ಒಬ್ಬರು ನಿದ್ದೆಗೆ ಜಾರಿದ್ದ ಸೆರೆಯಾಗಿದೆ.