ಮೋಟರ್ ಪಂಪಿನ ವೈರ್ ಇಲಿಗೆ ಇದೆಂಥ ಶಿಕ್ಷೆ

ಮೋಟರ್ ಪಂಪಿನ ವೈರ್ ಇಲಿಗೆ ಇದೆಂಥ ಶಿಕ್ಷೆ

 

 

ಉತ್ತರ ಕನ್ನಡ ಜಿಲ್ಲೆಯ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ವ್ಯಕ್ತಿಯೊಬ್ಬ ಇಲಿಯೊಂದನ್ನು ಕಟಿಂಗ್ ಪ್ಲೇಯರ್ ನಲ್ಲಿ ಹಿಡಿದು ಇಲಿಗೆ ಮನಸೋಇಚ್ಛೆ ತಳಿಸುವ ವಿಡಿಯೋ  ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಇಲಿಗೆ ಮೋಟಾರ ಪಂಪಿನ ವೈ ಯಾರನ್ನ ಕಡಿದರೆ ನಿನಗೇನು ಲಾಭ ತಿನ್ನುವುದಾದರೆ ಹೊಲದಲ್ಲಿರುವ ಬೆಳೆಯನ್ನು ತಿನ್ನು ಅದನ್ನು ಬಿಟ್ಟು ರೈತರ ಪಂಪಿನ ವಯರ್ ಗಳನ್ನು ತಿಂದು ಏತಕ್ಕಾಗಿ ವಿಕೃತಿ ಮೆರೆಯುತ್ತಿಯಾ. ಎಂದು ಬಯ್ಯುತ್ತಾ ಇಲಗೆ ತಳಿಸುವ ವಿಡಿಯೋ ಹರಿದಾಡುತ್ತಿದ್ದು ಇದಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ವಲಯದಲ್ಲಿ ಪರ-ವಿರೋಧ ಚರ್ಚೆ ಏರ್ಪಟ್ಟಿದೆ.

 

ಅದೇನೇ ಇರಲಿ ವ್ಯಕ್ತಿಯ ಕೈಗೆ ಸಿಕ್ಕ ಇಲ್ಲಿ ಬದುಕಲು ಆಗದೆ ಸಾಯಲೂ ಆಗದೇ ನೋವಿನಲ್ಲಿ ಚೀರಾಡು ತಿರುವ ಇಲಿ ತನ್ನ ಕಷ್ಟ ಯಾರಲ್ಲಿ ಯಾರ ಬಳಿ ಹೇಳಿಕೊಳ್ಳಲಿ ಎಂದು ಹೆಣಗಾಡುತ್ತಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!