ಕೊರಟಗೆರೆ –  ಭಾರತೀಯ ಜನತಾ ಪಾರ್ಟಿ “ಮಹಿಳಾ ಮೋರ್ಚಾ” ವತಿಯಿಂದ “ಮಹಿಳಾ ದಿನಾಚರಣೆ

ಮಹಿಳಾ ದಿನಾಚರಣೆ ಆಚರಣೆ

ಕೊರಟಗೆರೆ –  ಭಾರತೀಯ ಜನತಾ ಪಾರ್ಟಿ “ಮಹಿಳಾ ಮೋರ್ಚಾ” ವತಿಯಿಂದ “ಮಹಿಳಾ ದಿನಾಚರಣೆ ಅಂಗವಾಗಿ ಮಾರುತಿ ಆಸ್ಪತ್ರೆ ಸಹಯೋಗದೊಂದಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಆಯೋಜಿಸಲಾಯಿತು.

ಈ ಸಂದರ್ಭದಲ್ಲಿ ಹಲವು ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಗುರುತಿಸಿ  ಅವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಮಂಡಲದ ಮಹಿಳಾ ಮೋರ್ಚಾ ಅಧ್ಯಕ್ಷರಾದ  ಗಿರಿಜಮ್ಮ, ಹಿರಿಯ ಮುಖಂಡರಾದ ಸುಶೀಲಮ್ಮ,ಜಿಲ್ಲಾ ಕಾರ್ಯದರ್ಶಿಗಳಾದ ಕಾತ್ಯಯಿನಿ, ಜಿಲ್ಲಾ ಕಾರ್ಯದರ್ಶಿಗಳಾದ ಮಮತಾ,ಉಪಾಧ್ಯಕ್ಷರಾದ ರೂಪ, ರಾದಮ್ಮ, ಚಂದ್ರಕಲಾ, ಪ್ರಧಾನ ಕಾರ್ಯದರ್ಶಿಗಳಾದ ರಶ್ಮಿ, ಪ್ರಭಾವತಿ,ಕಾರ್ಯದರ್ಶಿಗಳಾದ ಮಮತಾ, ಯಶೋಧ, ಲತಮ್ಮ, ಸುಧ,ಗಿರಿಜಮ್ಮ, ಯಶೋಧ, ಸುಶೀಲಮ್ಮ, ಭ್ರಮರಾಂಬಿಕಾ ಸೇರಿದಂತೆ ಮಂಡಲದ ಮುಖಂಡರು ಕಾರ್ಯಕರ್ತರು ಭಾಗವಹಿಸಿದ್ದರು.

 

Leave a Reply

Your email address will not be published. Required fields are marked *

You cannot copy content of this page

error: Content is protected !!