ಜಮಾತ್ ಇ ಇಸ್ಲಾಮಿ ಹಿಂದ್ ತುಮಕೂರು ಘಟಕದ ಅಧ್ಯಕ್ಷರಾಗಿ ಅಸಾದುಲ್ಲಾ ಖಾನ್ ಆಯ್ಕೆ

 

 

ರಾಷ್ಟ್ರೀಯ ಮಟ್ಟದ ಸಂಘಟನೆಯಾದ ಜಮಾತ್ ಇ ಇಸ್ಲಾಮಿ ಹಿಂದ್ ತುಮಕೂರು ಘಟಕದ ನೂತನ ಸ್ಥಾನೀಯ ಅದ್ಯಕ್ಷರಾಗಿ ಅಸದ್ಉಲ್ಲಾ ಖಾನ್ ರವರು ಆಯ್ಕೆ ಯಾಗಿದ್ದಾರೆ ಬೆಂಗಳೂರಿನಲ್ಲಿ 2021–22 ನೇ ಸಾಲಿಗೆ ನೆಡೆದ ರಾಜ್ಯ ಸಲಹಾಸಮಿತಿ ಸದಸ್ಯರ ಸಭೆಯಲ್ಲಿ ನೆಡೆದ ಚುನಾವಣೆಯಲ್ಲಿ ಅವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಗಿದೆ .

 

ಇವರು ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದು ಉತ್ತಮ ವಾಗ್ಮಿಆಗಿಯೂ ಗುರುತಿಸಿಕೊಂಡಿದ್ದಾರೆ . ಇವರು ಜಮಾತೆ ಇಸ್ಲಾಮಿ ಹಿಂದ್ ನ ರಾಷ್ಟ್ರೀಯ ವಿಧ್ಯಾರ್ಥಿ ಸಂಘಟನೆಯಾದ ಎಸ್ ಐ ಓ ಇದರ ಸದಸ್ಯೆರಾಗಿಯೂ ಕಾರ್ಯನಿರ್ವಹಿಸಿದ ಅನುಭವ ಹೊಂದ್ದಿದ್ದು ಹಾಗೂ ಸತತ ಹತ್ತು ವರ್ಷಗಳಿಂದ ಜಮಾತೆ ಇಸ್ಲಾಮಿ ಹಿಂದ್ ನ ಸದಸ್ಯರಾಗಿ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿರುತ್ತಾರೆ ಎಂದು ಜಮಾತೆ ಇಸ್ಲಾಮಿ ಹಿಂದ್ ತುಮಕೂರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave a Reply

Your email address will not be published. Required fields are marked *

You cannot copy content of this page

error: Content is protected !!