ಪುನೀತ್​ ರಾಜ್​​ಕುಮಾರ್​​ಗೆ ಆರೋಗ್ಯದಲ್ಲಿ ಏರುಪೇರು ತೀವ್ರ ಅಸ್ವಸ್ಥ..! ವಿಕ್ರಂ ಆಸ್ಪತ್ರೆಗೆ ಪುನೀತ್​​ ರಾಜ್​​ಕುಮಾರ್​ ದಾಖಲು

ಪುನೀತ್​ ರಾಜ್​​ಕುಮಾರ್​​ಗೆ ಆರೋಗ್ಯದಲ್ಲಿ ಏರುಪೇರು ತೀವ್ರ ಅಸ್ವಸ್ಥ.! ವಿಕ್ರಂ ಆಸ್ಪತ್ರೆಗೆ ಪುನೀತ್​​ ರಾಜ್​​ಕುಮಾರ್​ ದಾಖಲು

ಬೆಂಗಳೂರು: ನಟ ಪುನೀತ್​ ರಾಜ್​​ಕುಮಾರ್​​ಗೆ ಆರೋಗ್ಯದಲ್ಲಿ ಏರುಪೇರು. ಈ ಹಿನ್ನೆಲೆ ವಿಕ್ರಂ ಆಸ್ಪತ್ರೆಗೆ ಪುನೀತ್​​ ರಾಜ್​​ಕುಮಾರ್​ ದಾಖಲಿಸಲಾಗಿದೆ. ಇoದು ಜಿಮ್ ಮಾಡುವ ವೇಳೆ ಎದೆ ನೋವು ಕಾಣಿಸಿಕೊಂಡ ತಕ್ಷಣ ಆಸ್ಪತ್ರೆಗೆ ಶಿಫ್ಟ್​ ಮಾಡಲಾಗಿದ್ದು, ಅಸ್ವಸ್ಥರಾದ ಹಿನ್ನೆಲೆಯಲ್ಲಿ ಡಾಕ್ಟರ್​ಗಳಿಂದ ಟ್ರೀಟ್​ಮೆಂಟ್​ ನೀಡಲಾಗುತ್ತಿದೆ. ಪುನೀತ್​​ ರಾಜ್​ಕುಮಾರ್​​ಗೆ ECG ಮಾಡಿರೋ ಮಾಹಿತಿ ಲಭ್ಯವಾಗಿದ್ದು, ಕಳೆದ ಹಲವು ದಿನಗಳಿಂದ ಭಜರಂಗಿ ಪ್ರಮೋಷನ್​ನಲ್ಲಿ ಭಾಗಿಯಾಗಿದ್ದರು.

 

ಪುನೀತ್ ರಾಜಕುಮಾರ್ ರವರಿಗೆ ಹಠಾತ್ ಆರೋಗ್ಯ ಏರುಪೇರಾದ ಹಿನ್ನಲೆಯಲ್ಲಿ ಅಭಿಮಾನಿಗಳಲ್ಲಿ ಆತಂಕ ಎಡೆಮಾಡಿದೆ ಆಸ್ಪತ್ರೆಗೆ ಹಿರಿಯ ನಟರು ದೌಡು.

Leave a Reply

Your email address will not be published. Required fields are marked *

You cannot copy content of this page

error: Content is protected !!