Devanahalli News
ದೇವನಹಳ್ಳಿ
ದೇವನಹಳ್ಳಿ ಗೆ ಆಗಮಿಸಿದ ಮಾಜಿ ಸಿಎಂ ಹೆಚ್ ಡಿ ಕೆ.
ಬೃಹತ್ ಸೇಬಿನ ಹಾರ ಹಾಕಿ ಹೆಚ್ ಡಿಕೆ ಗೆ ಅದ್ಧೂರಿ ಸ್ವಾಗತ.
ಮಾಜಿ ಸಿಎಂ ಗೆ ಸ್ವಾಗತ ಕೋರಿದ ಕಳಶ ಹೊತ್ತ ಮಹಿಳೆಯರು.
ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ನೇತೃತ್ವದಲ್ಲಿ ನಡೆಯುತ್ತಿರುವ ಕಾರ್ಯಕ್ರಮ.
ದೇವನಹಳ್ಳಿ ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ನಡೆಯುತ್ತಿರುವ ಕಾರ್ಯಕ್ರಮ.
ಗ್ರಾಪಂ ಚುನಾವಣೆಯಲ್ಲಿ ವಿಜೇತರಾದ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿ ಅಭಿನಂದನಾ ಕಾರ್ಯಕ್ರಮ.
ಬೆಳ್ಳಿ ಗದೆ ಮತ್ತು ಮಲ್ಲಿಗೆ ಹಾರ ಹಾಕಿ ಮಾಜಿ ಸಿಎಂ ಕುಮಾರಸ್ವಾಮಿ ಗೆ ಸನ್ಮಾನ.
ಶಾಸಕ ನಿಸರ್ಗ ನಾರಾಯಣಸ್ವಾಮಿ ರವರಿಂದ ಸನ್ಮಾನ.
ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಹೇಳಿಕೆ.
ದೇವನಹಳ್ಳಿ ಪಟ್ಟಣದಲ್ಲಿ ನಡೆಯುತ್ತಿರುವ ಅಭಿನಂದನಾ ಸಮಾರಂಭದಲ್ಲಿ.
ಗ್ರಾಪಂ ಚುನಾವಣೆಯಲ್ಲಿ ವಿಜೇತ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಗೆ ಅಭಿನಂದನೆ.
ಶಾಸಕರ ಖರೀದಿ ಮಾಡುವ ದಿನಗಳು ಇತ್ತೀಚೆಗೆ ಸೃಷ್ಟಿಯಾಗಿವೆ.
ದೇವನಹಳ್ಳಿ ಶಾಸಕ ನಿಸರ್ಗ ನಾರಾಯಣಸ್ವಾಮಿ ಮೇಲೆ ಸಾಕಷ್ಟು ಒತ್ತಡ ಹಾಕಿದ್ರು.
ಆದರೆ ನಿಸರ್ಗ ನಾರಾಯಣಸ್ವಾಮಿ ಪಕ್ಷ ನಿಷ್ಠೆ ಮೆರೆದಿದ್ದಾರೆ.
ಸಂಕ್ರಾಂತಿ ನಂತರ ಇಡೀ ರಾಜ್ಯದಲ್ಲಿ ಜೆಡಿಎಸ್ ಮತ್ತಷ್ಟು ಭದ್ರಪಡಿಸುವ ಕೆಲಸ ಮಾಡುತ್ತೇನೆ.
ಜಾತಿಯ ವ್ಯಾಮೋಹಕ್ಕೆ ಒಳಗಾಗದೆ ನಮ್ಮನ್ನು ಒಮ್ಮೆ ನಂಬಿ.
ಇವತ್ತಿನ ಬಿಜೆಪಿ ಸರಕಾರ ಹೇಗೆ ನಡೆಯುತ್ತಿದೆ ಎಂದು ಗುತ್ತಿಗೆದಾರರಿಗೆ ತಿಳಿದಿರಬೇಕು.
1 ಕೋಟಿ ಕಾಮಗಾರಿಗೆ 10 ಲಕ್ಷ ಕಮಿಷನ್ ಕೊಡಬೇಕು.
ಇಂತಹ ಕೆಟ್ಟ ಸರಾಕರ ನಡೆಯುತ್ತಿದ್ದರು ಬಾಯಿ ಮುಚ್ಚಿಕೊಂಡು ಕುಳಿತಿದ್ದೇನೆ.
ಏನಾದ್ರು ಮಾತಾಡಿದ್ರು ವಿರಶೈವ ಮುಖ್ಯಮಂತ್ರಿ ವಿರುದ್ದ ಮಾತಾಡ್ತಿದ್ದಾರೆ ಅಂತಾರೆ.
2013 ದುಡಿಮೆ ಮಾಡಿದ್ದು ನಾವು ಅಧಿಕಾರಕ್ಕೆ ಬಂದದ್ದು ಕಾಂಗ್ರೆಸ್ ಸರಕಾರ.
ಕೋರೋನ ಹೆಸರಲ್ಲಿ ಹಣ ಇಲ್ಲ ಅಂತ ಹೇಳಿ ಸಾಲದ ಸಾಲ ಮಾಡ್ತಿದ್ದಾರೆ.
ಕಾಂಗ್ರೆಸ್ ನಾಯಕರು ಈ ಬಗ್ಗೆ ಕಾಟಾಚಾರಕ್ಕೆ ಮಾತಾಡ್ತಾರೆ.
ಈ ಹಿಂದಿನ ಅನುಭವದಿಂದ ಮೌನಕ್ಕೆ ಶರಣಾಗಿದ್ದೇನೆ.
ಆಗಂತ ಯಾರೊಂದಿಗೂ ನಾನು ವಿಲೀನವಾಗಿಲ್ಲ.
ಜೆಡಿಎಸ್ ಬಿಜೆಪಿಯೊಂದಿಗೆ ವಿಲೀನವಾಗಿ, ಹೆಚ್ ಡಿಕೆಗೆ ಸೆಂಟ್ರಲ್ ಮಿನಿಸ್ಟರ್ ಮಾಡ್ತಾರೆ ಅಂತ ಬರೆಸಿದ್ರು.

ನರೇಂದ್ರ ಮೋದಿ ಆಂಧ್ರಪ್ರದೇಶದ ಚಂದ್ರಶೇಖರ್ ಅವರ ಯೋಜನೆ ಕಾಪಿ ಮಾಡಿದ್ದಾರೆ.
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ.
2 ಸಾವಿರ ರೂ ಕೊಟ್ಟ ನರೇಂದ್ರ ಮೋದಿಯನ್ನು ಜನ ನೆನಪಿಸಿಕೊಳ್ತಾರೆ.
2 ಲಕ್ಷ ಕೊಟ್ಟ ಕುಮಾರಸ್ವಾಮಿ ಯನ್ನು ನೆನೆಸಿಕೊಳ್ಳುವುದಿಲ್ಲ.
2 ವರ್ಷದ ಹಿಂದೆ
ಕಂಪಿಟ್ ವಿತ್ ಚೈನ್ ಎಂಬ ಕಾರ್ಯಕ್ರಮ ಆರಂಭಿಸಿದ್ದೆ.
ಇದೀಗ ಮೋದಿ
ಆತ್ಮ ನಿರ್ಭರ್ ಎಂಬ ಕಾರ್ಯಕ್ರಮ ಮಾಡ್ತಿದ್ದಾರೆ.
ನನ್ನ ಕಾರ್ಯಕ್ರಮವನ್ನೇ ಕಾಪಿ ಮಾಡಿದ್ದಾರೆ.
ನಾನು ಸಾಲ ಮನ್ನಾ ಮಾಡ್ತಿನಿ ಅಂದಾಗ ಲೇವಡಿ ಮಾಡಿದ್ದರು.
ಎಲ್ಲಾ ವಿರೋಧ ಮಾಡಿದ್ರು ನಾನು ಮಾಡಿ ತೋರಿಸಿದ್ದೆ.
ಬಿಜೆಪಿ ಸರಕಾರ ಕೊರೋನ ಸಂದರ್ಭದಲ್ಲಿ ನೀಡಿದ ಅಶ್ವಾಸನೆ ಎಷ್ಡು ಈಡೇರಿಸಿದೆ.
ಕೇವಲ ಭರವಸೆ ಕೊಟ್ಟರು ಅಷ್ಟೆ.
ಎತ್ತಿನಹೊಳೆ ಸಕಲೇಶಪುರದ ಬಳಿ ನಿಂತಿದೆ.
ಆದರೆ ದುಡ್ಡು ಮಾತ್ರ ಚೆನ್ನಾಗಿ ಹರಿದಿದೆ.
ಸದಾನಂದಗೌಡರು ಸಿಎಂ ಆಗಿದ್ದಾಗಿ ಒಂದು ವರ್ಷದಲ್ಲಿ ಎತ್ತಿನಹೊಳೆ ಯೋಜನೆ ಪೂರ್ಣಗೊಳಿಸ್ತಿವಿ ಎಂದು ಹೇಳಿದ್ರು.
2011 ರಲ್ಲಿ ಈ ರೀತಿ ಹೇಳಿಕೆ ನೀಡಿದ್ರು.
ಆದರೆ 10 ವರ್ಷವಾದ್ರು ಯೋಜನೆ ಪೂರ್ಣಗೊಂಡಿಲ್ಲ.
ಗುರುಮೂರ್ತಿ ಬೂದಿಗೆರೆ