ಪ್ರತಿನಿತ್ಯ ಹಾಲು ನೀಡುವ ಮೂಲಕ ಸಮಾಜ ಸೇವೆಯಲ್ಲಿ ನಿರತರಾದ ಸಮಾಜ ಸೇವಕ ನರಸಿಂಹಮೂರ್ತಿ

 

ಲಾಕ್ಡೌನ್ ನಿಂದ ಸಾರ್ವಜನಿಕರು ತೀರ ಪರದಾಡುತ್ತಿದ್ದು ಪ್ರತಿನಿತ್ಯದ ಆಹಾರ ದಿನಸಿ ತರಕಾರಿ ಪರಿತಪಿಸುವಂತೆ ಹಂತಕ್ಕೆ ಇದರಿಂದ ಬಡವರಿಗೆ ಸಂಕಷ್ಟ ಎದುರಾಗಿದ್ದು ತುಮಕೂರು 20ನೇ ವಾರ್ಡಿನ ನರಸಿಂಹಮೂರ್ತಿ ಸಮಾಜಸೇವಕರು ಕೂಲಿ ಕಾರ್ಮಿಕರಿಗೆ ಪ್ರತಿನಿತ್ಯ ಆರನ ಹಂಚುವ ಮೂಲಕ ತಮ್ಮ ಸೇವೆ ಸಲ್ಲಿಸುತ್ತಿದ್ದಾರೆ.

 

ಇದರ ಜೊತೆಗೆ ವಾರಕ್ಕೆ ಎರಡು ಬಾರಿ ತರಕಾರಿಯನ್ನು ಬಡವರಿಗೆ ನೀಡುವ ಮೂಲಕ ಅವರು ಸಮಾಜ ಸೇವೆಯಲ್ಲಿ ತೊಡಗಿದ್ದಾರೆ.

 

ಪತ್ರಿಕೆಯೊಂದಿಗೆ ಮಾತನಾಡಿದ ನರಸಿಂಹಮೂರ್ತಿ ರವರು ತಾವು ನಿರ್ವಹಿಸುತ್ತಿರುವ ಕೆಲಸದಿಂದ ನಮಗೆ ಆತ್ಮತೃಪ್ತಿ ಇದೆ ಎಂದರು .ಇದರಂತೆ ಇತರೆ ವಾರ್ಡಿನ ಸದಸ್ಯರು ಹಾಗೂ ಅನುಕೂಲ ಇರುವಂತಹ ಮುಖಂಡರು ಇದೇ ತರಹ ಬಡವರನ್ನು ಗುರುತಿಸಿ ಏನಾದರೂ ಸಹಾಯ ಮಾಡಿದ್ದೆ ಆದಲ್ಲಿ ಯಾರು ಕೂಡ ಹಸಿವಿನಿಂದ ಇರುವುದಿಲ್ಲ ಇದರಿಂದ ಎಲ್ಲರೂ ಕೂಡ ತಮ್ಮ ಕೈಲಾದ ಮಟ್ಟಿಗೆ ತಮ್ಮವಾರ್ಡಗಳಲ್ಲಿ ಬಡವರು ನಿರ್ಗತಿಕರು ಕೂಲಿ ಕಾರ್ಮಿಕರನ್ನು ಗುರುತಿಸಿ ಅಂತವರಿಗೆ ಅನುಕೂಲ ಮಾಡಲು ಕೋರಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!