ಪಾವಗಡ ಅಪಘಾತ ಪ್ರಕರಣ ಅಪಘಾತಕ್ಕೆ ಕಾರಣವಾದ ಬಸ್ ಡ್ರೈವರ್ ಮೇಲೆ ಎಫ್ಐಆರ್ ದಾಖಲು

ಪಾವಗಡ ಅಪಘಾತ ಪ್ರಕರಣ ಅಪಘಾತಕ್ಕೆ ಕಾರಣವಾದ ಬಸ್ ಡ್ರೈವರ್ ಮೇಲೆ ಎಫ್ಐಆರ್ ದಾಖಲು

 

ತುಮಕೂರು_ಪಾವಗಡ ಅಪಘಾತ ಪ್ರಕರಣ ಅಪಘಾತಕ್ಕೆ ಕಾರಣವಾದ ಬಸ್ ಡ್ರೈವರ್ ಮೇಲೆ ಎಫ್ಐಆರ್ ದಾಖಲು

 

ವಿಜಯ ಭಾರತ ಡಿಜಿಟಲ್ ಮೀಡಿಯಾಗೆ ಅಪಘಾತಕ್ಕೆ ಸಂಬಂಧಿಸಿದಂತೆ ಎಫ್.ಐ.ಆರ್ ಪ್ರತಿ ಲಭ್ಯವಾಗಿದ್ದು ಬಸ್ ಡ್ರೈವರ್ ಮೇಲೆ ಎಫ್ ಐ ಆರ್ ದಾಖಲು.

 

ಡ್ರೈವರ್ ‌ಹೆಸರು ಸೂಚಿಸದೆ ಬಸ್ ನಂಬರ್ ಸೂಚಿಸಿ ಎಫ್ ಆರ್ ದಾಖಲು ಡ್ರೈವರ್ ಆಫ್ ಕೆಎ 06C8933 SVT ಬಸ್ ಡ್ರೈವರ್ A1 ಆರೋಪಿ ಎಂದು ಸೂಚಿರುವ ಪೊಲೀಸರು ಪಾವಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು.

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!