ಭಾರತಕ್ಕೂ ಎಂಟ್ರಿಕೊಟ್ಟ ಒಮಿಕ್ರೋನ್ ಸೋಂಕು.

ಭಾರತಕ್ಕೂ ಎಂಟ್ರಿಕೊಟ್ಟ ಒಮಿಕ್ರೋನ್ ಸೋಂಕು.

ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ಸೋಂಕು ಕಂಡು ಬಂದಿದ್ದು ಈ ಮೂಲಕ ಭಾರತ ದೇಶದಲ್ಲಿ ಮೊದಲ ಬಾರಿಗೆ ಒಮಿಕ್ರೋನ್ ಸೋಂಕು ಕಂಡುಬಂದಿದೆ.

ಆಫ್ರಿಕಾದಿಂದ ಬಂದ ವ್ಯಕ್ತಿಗಳಿಗೆ ಸೋಂಕು ಕಂಡು ಬಂದಿದೆ ಎನ್ನಲಾಗಿದೆ 66 ವರ್ಷದ ವೃದ್ಧ 46 ವರ್ಷದ ವ್ಯಕ್ತಿಗೆ ಒಮಿಕ್ರೋನ್ ಸೋಂಕು.

ಕರುನಾಡಿಗೆ ಕಾಲಿಟ್ಟ ರೂಪಾಂತರ ಕರೋನ ವೈರಸ್ ಕೇಂದ್ರ ಆರೋಗ್ಯ ಇಲಾಖೆಯಿಂದ ಆಘಾತಕಾರಿ ಮಾಹಿತಿ ಬಹಿರಂಗ.

ಕರ್ನಾಟಕದಲ್ಲಿ ಇಬ್ಬರಿಗೆ ಒಮಿಕ್ರೋನ್ ಸೋಂಕು ಪತ್ತೆ ರಾಜ್ಯ ಸರ್ಕಾರ ಒಮಿಕ್ರೋನ್ ಸೋಂಕು ತಡೆಯಲು ಸಾಕಷ್ಟು ಕ್ರಮ ಕೈಗೊಂಡಿದ್ದರು ಸಹ ಈಗ ಕೊರನಾ ರೂಪಾಂತರಿ  ಸೋಂಕು ಕಂಡುಬರುವ ಮೂಲಕ ಕರುನಾಡಿನ ಜನತೆಗೆ ಆತಂಕ ಎಡೆಮಾಡಿಕೊಟ್ಟಿದೆ.

 

 

ಇನ್ನೂ ಮೊದಲನೇ ಅಲೆ ಹಾಗೂ ಎರಡನೇ ಅಲೆಯಲ್ಲಿ ಕಂಡುಬಂದ ಸೋಂಕಿ ಗಿಂತ ಅತಿವೇಗವಾಗಿ ಹರಡುವ ಸೋಂಕು ಇದಾಗಿದ್ದು ಈ ಮೂಲಕ ಕರ್ನಾಟಕದಲ್ಲಿ ಎರಡು ಪ್ರಕರಣಗಳು ಕಂಡು ಬರುವ ಮೂಲಕ  ಆತಂಕ ಸೃಷ್ಟಿ ಮಾಡಿದೆ

Leave a Reply

Your email address will not be published. Required fields are marked *

You cannot copy content of this page

error: Content is protected !!