ರಾಜ್ಯಾದಂತ ಶಕ್ತಿ ಯೋಜನೆಗೆ ಚಾಲನೆ ಮಹಿಳೆಯರಿಗೆ ಇನ್ನು ಮುಂದೆ ಉಚಿತ ಪ್ರಯಾಣ 

ರಾಜ್ಯಾದಂತ ಶಕ್ತಿ ಯೋಜನೆಗೆ ಚಾಲನೆ ಮಹಿಳೆಯರಿಗೆ ಇನ್ನು ಮುಂದೆ ಉಚಿತ ಪ್ರಯಾಣ 

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಶಕ್ತಿ ಯೋಜನೆಯ ಮೂಲಕ ಮಹಿಳೆಯರ ಪರ ರಾಜ್ಯದ ಒಳಗಡೆ ಪ್ರವಾಸ ಮಾಡಲು ಇಂದು ರಾಜ್ಯ ಮಟ್ಟದಲ್ಲಿ ಮುಖ್ಯ ಮಂತ್ರಿ ಗಳು ಮತ್ತು ಉಪಮುಖ್ಯ ಮಂತ್ರಿ ಗಳು ಹಾಗೂ ಸಾರಿಗೆ ಸಚಿವರು ಸೇರಿ ಚಾಲನೆ ನೀಡಿದ್ದಾರೆ.

 

 

 

 

 

 

 

 

 

 

 

ಅದೇರೀತಿ ಸಮಸ್ತ ಹನೂರು ವಿಧಾನಸಭಾ ಕೇತ್ರದ ಮಹಿಳೆಯರಿಗೆ ಉಚಿತವಾಗಿ ಕ್ಷೆತ್ರದ ಶಾಸಕರಾದ ಎಂ ಆರ್ ಮಂಜುನಾಥ್ ಉಚಿತ ಸರ್ಕಾರಿ ಬಸ್ ಇಂದಿನಿಂದ ಚಾಲನೆಗೆ ನೀಡುವ ಮೂಲಕ ಟೇಪ್ ಕಟ್ ಮಾಡೋ ಉದ್ಘಾಟಿಸಿದರು. ಕಾಂಗ್ರೆಸ್ ಸರ್ಕಾರದ ಈ ಯೋಜನೆಯು ನಿರಂತರವಾಗಿ ಇರಲಿ ಎಂದು ಶಾಸಕ ಮಂಜುನಾಥ್ ಹಾರೈಸಿದರು. ಈ ಸಂದರ್ಭದಲ್ಲಿ ಮಹಿಳೆಯರು ಸಾರ್ವಜನಿಕರು ಉಪಸ್ಥಿತರಿದ್ದರು.

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!