ವರ್ಲ್ಡ್ ದಲಿತ ಆರ್ಗನೈಜೇಷನ್ ರಾಜ್ಯಾಧ್ಯಕ್ಷರಾಗಿ ಡಾ.ಲೋಹಿತ್ ಕುಮಾರ್ ಆಯ್ಕೆ.

ವರ್ಲ್ಡ್ ದಲಿತ ಆರ್ಗನೈಜೇಷನ್ ರಾಜ್ಯಾಧ್ಯಕ್ಷರಾಗಿ ಡಾ.ಲೋಹಿತ್ ಕುಮಾರ್ ಆಯ್ಕೆ.

 

 

ಬೆಂಗಳೂರು_ವಿಶ್ವ ದಲಿತ ಆರ್ಗನೈಜೇಷನ್ ನ ಕರ್ನಾಟಕದ ರಾಜ್ಯಾಧ್ಯಕ್ಷರಾಗಿ (STATE -PRESIDENT OF KARNATAKA) ಕೋಲಾರದ ವೈದ್ಯ ಹಾಗೂ ಸಾಮಾಜಿಕ ಹೋರಾಟಗಾರ ರಾದ ಡಾ. ಲೋಹಿತ್ ಕುಮಾರ್ ಅವರನ್ನ ಆಯ್ಕೆ ಮಾಡಲಾಗಿದೆ.

 

ವರ್ಲ್ಡ್ ದಲಿತ ಆರ್ಗನೈಜೇಷನ್ ಸಂಸ್ಥಾಪಕರಾದ ಡಾಕ್ಟರ್ ಕುಲದೀಪ್ ಸುಮನ್ಆಕ್ಷರ್ ರವರು ವೈದ್ಯ ಲೋಹಿತ್ ಕುಮಾರ್ ಅವರನ್ನು ಆಯ್ಕೆ ಮಾಡಿದ್ದಾರೆ.

 

ಈ ಬಗ್ಗೆ ಪ್ರತಿಕ್ರಿಯಿಸಿರುವ ವೈದ್ಯ ಹಾಗೂ ಸಾಮಾಜಿಕ ಕಾರ್ಯಕರ್ತ ಲೋಹಿತ್ ಕುಮಾರ್ ರವರು ವರ್ಲ್ಡ್ ದಲಿತ ಆರ್ಗನೈಸೇಷನ್ ನ ರಾಜ್ಯಾಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಿರುವ ಎಲ್ಲರಿಗೂ ಧನ್ಯವಾದಗಳನ್ನು ಅರ್ಪಿಸಿರುವ ಅವರು ಮುಂದಿನ ದಿನದಲ್ಲಿ ಸಂಘಟನೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು ಹಾಗೂ ಶೀಘ್ರದಲ್ಲೇ ಬೆಂಗಳೂರಿನಲ್ಲಿ ಕಚೇರಿ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿದ್ದಾರೆ.

 

ವರದಿ_ ಮಾರುತಿ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!