ತುಮಕೂರು ಜಿಲ್ಲೆಗು ಬಂದ ಕೋವಿಡ್ ವ್ಯಾಕ್ಸಿನ್

ತುಮಕೂರು ಜಿಲ್ಲೆಗು ಬಂದ ಕೋವಿಡ್ ವ್ಯಾಕ್ಸಿನ್

 

ತುಮಕೂರು ಜನರು ನಿಟ್ಟುಸಿರು ಬಿಡುವ ಸಮಯ ಬಂದಂತಾಗಿದೆ. ಅಂತೂ-ಇಂತೂ ತುಮಕೂರು ಜಿಲ್ಲೆಗೆ ಇಂದು ಕೋವಿಡ್ ವ್ಯಾಕ್ಸಿನ್ ಆಗಮನವಾಗಿದೆ.ರಾಜ್ಯಕ್ಕೆ ಆಗಮನವಾಗಿದ್ದ ಕೋವಿಡ್ ವ್ಯಾಕ್ಸಿನ್ ಇಂದು ಜಿಲ್ಲೆಗೂ ಸಹ ಪೊಲೀಸರ ಬಿಗಿಭದ್ರತೆಯಲ್ಲಿ ಇಂದು 8:00 ಗಂಟೆಗೆ ತುಮಕೂರು ನಗರದ ಡಿಎಚ್ಒ ಕಚೇರಿ ಆವರಣದಲ್ಲಿರುವ ಉಗ್ರಾಣಕ್ಕೆ ಇಂದು ತಲುಪಿದೆ. ಇಷ್ಟು ದಿನ ಕೋವಿಡ್ ಮಹಾಮಾರಿ ಇಂದ ಕಂಗೆಟ್ಟಿದ್ದ ಕಂಗೆಟ್ಟಿದ್ದ ಜನಕ್ಕೆ ಕೊಂಚ ನೆಮ್ಮದಿ ಸಿಕ್ಕಂತಾಗಿದೆ. 22 ಸಾವಿರಕ್ಕೂ ಹೆಚ್ಚು ರೋಗಿಗಳು ಜಿಲ್ಲೆಯಲ್ಲಿ ಕಂಡುಬಂದಿದ್ದು 173 ಜನ ಕೋವಿಡ್ ನಿಂದ ಮೃತಪಟ್ಟಿದ್ದಾರೆ ಆದರೆ ಈಗ ಜಿಲ್ಲೆಗೆ ಆಗಮಿಸಿರುವ ಕೋವಿಡ್ ವ್ಯಾಕ್ಸಿನ್ ಇಂದ ಜನರಲ್ಲಿ ಇದ್ದಂತ ಆತಂಕ ದೂರವಾಗಿದೆ . ಇದೇ ಸಂದರ್ಭದಲ್ಲಿ ಡಿಎಚ್ಒ ನಾಗೇಂದ್ರಪ್ಪ RCHO ಡಾಕ್ಟರ್ ಕೇಶವರಾಜ್ ,DSO ದ ಸೇರಿದಂತೆ ಇತರರು ಹಾಜರಿದ್ದರು

Leave a Reply

Your email address will not be published. Required fields are marked *

You cannot copy content of this page

error: Content is protected !!