ಮಹಿಳಾ ಹಾಸ್ಟಲ್ ಗೆ ನುಗ್ಗಿದ ಚಿರತೆ

ಮೈಸೂರಿನ ಮೆಡಿಕಲ್ ಕಾಲೇಜ್  ಲೇಡಿಸ್ ಹಾಸ್ಟಲ್ ಒಳ‌ಗೆ ಒಂದಕ್ಕೆ ಚಿರತೆ ನುಗ್ಗಿದ್ದು ವಿದ್ಯಾರ್ಥಿಗಳು ಭಯಗೊಂಡಿದ್ದಾರೆ .

ಚಾಮರಾಜನಗರ ಹೊರವಲಯದ ಯಡಬೆಟ್ಟದ ತಪ್ಪಲಿನಲ್ಲಿರುವ ಬಳಿಯ ಮೆಡಿಕಲ್ ಕಾಲೇಜಿನ ಕ್ವಾರ್ಟಸ್‌ಗೆ ಬುಧವಾರ ರಾತ್ರಿ ಚಿರತೆ ನುಗ್ಗಿದೆ .

ವೈದ್ಯರು ವಾಸ ಮಾಡುತ್ತಿರುವ ಕ್ವಾರ್ಟಸ್‌ನ ಮೊದಲ ಮಹಡಿಗೆ ಚಿರತೆ ಬಂದಿದೆ .
ಜನರನ್ನು ನೋಡಿದ ಚಿರತೆ ಮಹಡಿಯಿಂದ ಇಳಿದು ಯಡಬೆಟ್ಟದತ್ತ ಓಡಿ ಹೋಗಿದೆ

Leave a Reply

Your email address will not be published. Required fields are marked *