ಅಪಘಾತಕ್ಕೀಡಾದ ಪಾವಗಡದ ಬಸ್ಸಿನ ಸಿಸಿಟಿವಿ ದೃಶ್ಯ ಲಭ್ಯ.

ಅಪಘಾತಕ್ಕೀಡಾದ ಪಾವಗಡದ ಬಸ್ಸಿನ ಸಿಸಿಟಿವಿ ದೃಶ್ಯ ಲಭ್ಯ.

 

ಪಾವಗಡ_ಶನಿವಾರ ಪಾವಗಡದ ಪಳವಳ್ಳಿಯ ಕಟ್ಟೆಯ ಬಳಿ ನಡೆದ ಖಾಸಗಿ ಬಸ್ ದುರಂತಕ್ಕೆ ಸಂಬಂಧಿಸಿದಂತೆ ಅಪಘಾತಕ್ಕೀಡಾಗಿರುವ ಬಸ್ ನ ಮುಂಚಿನ ಸಿಸಿಟಿವಿ ದೃಶ್ಯಾವಳಿಗಳು ಲಭ್ಯವಾಗಿದೆ.

 

ಲಭ್ಯವಾಗಿರುವ ಸಿಸಿಟಿವಿ ದೃಶ್ಯಾವಳಿಯಲ್ಲಿ ಅಪಘಾತಕ್ಕೀಡಾದ ಬಸ್ ಹೆಚ್ಚಿನದಾಗಿ ಜನರನ್ನ ಕರೆದೊಯ್ಯುತ್ತಿರುವುದು ಸ್ಪಷ್ಟವಾಗಿ ಸಿಸಿಟಿವಿಯಲ್ಲಿ ದಾಖಲಾಗಿದೆ.

 

ಬಸ್ಸಿನ ಮೇಲ್ಭಾಗದಲ್ಲಿ ಪ್ರಯಾಣಿಕರು ಕುಳಿತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಕೂರಿಸಿಕೊಂಡು ಓಲಾಡುತ್ತಾ ತೂರಾಡುತ್ತಾ ಬಸ್ ಬಂದಿದ್ದು .ಬುಡ್ಡ ರೆಡ್ಡಿಹಳ್ಳಿ,ರೆಡ್ಡಿಹಳ್ಳಿ, ಕೆ ರಾಂಪುರ ಬಳಿ ಅನಾಹುತದ ಬಗ್ಗೆ ಮುನ್ಸೂಚನೆ ಕೊಟ್ಟಿದ್ದ ಸ್ಥಳೀಯರು.

 

 

ಸ್ಥಳೀಯರ ಎಚ್ಚರಿಕೆಗೆ ಡೋಂಟ್ ಕೇರ್ ಎನ್ನದೆ ಜನರನ್ನು ತುಂಬಿಕೊಂಡು ಬಂದಿದ್ದ ಬಸ್ ಚಾಲಕ ಹಾಗೂ ನಿರ್ವಾಹಕ ಜನರನ್ನು ಕರೆದು ಕೊಂಡು ಬಂದಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

 

 

ವರದಿ _ಮಾರುತಿ ಪ್ರಸಾದ್ ತುಮಕೂರು

Leave a Reply

Your email address will not be published. Required fields are marked *

You cannot copy content of this page

error: Content is protected !!