ಬರಗೂರು ಗ್ರಾಮ ಪಂಚಾಯಿತಿ ನಲ್ಲಿ ನಡೆದ ಮೊದಲ ಸಾಮಾನ್ಯ ಸಭೆ

 

 

 

 

ತುಮಕೂರು ಜಿಲ್ಲೆ, ಶಿರಾ ತಾಲೂಕು, ಬರಗೂರು ಗ್ರಾಮ ಪಂಚಾಯಿತಿಯಲ್ಲಿ ನೂತನ ಅಧ್ಯಕ್ಷರಾದ ಜಯರಾಮಯ್ಯ & ಉಪಾಧ್ಯಕ್ಷರಾದ ಶ್ರೀಮತಿ ಯಶೋಧ ದೇವರಾಜ್‌ರವರುಗಳ ನೇತೃತ್ವದಲ್ಲಿ ಮೊದಲ ಸಾಮಾನ್ಯ ಸಭೆ ಜರುಗಿತು, ಸಭೆಯ ನಂತರ ಚುನಾವಣೆಯಲ್ಲಿ ವಿಜೇತರಾದ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಬಿ.ಲೋಕೇಶ್, ಶಾಂತಮ್ಮ, ಗಂಗಮ್ಮ, ಕಾಂತರಾಜು, ಶೃತಿ, ಮಂಜುಳ, ಲಕ್ಕಣ್ಣ, ರವಿಕುಮಾರ್, ಮಂಜುನಾಥ್ ಮತ್ತು ಇತರರನ್ನು ಬರಗೂರು ಪಂಚಾಯಿತಿಯ ಸಿಬ್ಬಂದಿಗಳು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಅನಿತ, ಬಿಲ್ ಕಲೆಕ್ಟರ್, ಕಂಪ್ಯೂಟರ್ ಆಪರೇಟರ್, ಹಾಗೂ ವಾಟರ್ ಮ್ಯಾನ್‌ಗಳು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *

You cannot copy content of this page

error: Content is protected !!