ನಾಪತ್ತೆಯಾದ ವ್ಯಕ್ತಿ ಅಮ್ಜದ್ ರವರ ಕೊನೆ ಕ್ಷಣದ ಮತ್ತೊಂದು ವಿಡಿಯೋ ಲಭ್ಯ.

ನಾಪತ್ತೆಯಾದ ವ್ಯಕ್ತಿ ಅಮ್ಜದ್ ರವರ ಕೊನೆ ಕ್ಷಣದ ಮತ್ತೊಂದು ವಿಡಿಯೋ ಲಭ್ಯ.

 

ತುಮಕೂರು_ತುಮಕೂರಿನ ರಾಜ ಕಾಲುವೆಯಲ್ಲಿ ಆಟೋ ಚಾಲಕ ನಾಪತ್ತೆಯಾಗಿ ಮೂರು ದಿನಗಳು ಕಳೆದಿದ್ದು ಶೋಧ ಕಾರ್ಯ ಮುಂದುವರೆದಿದೆ.

 

ಇನ್ನು ನಾಪತ್ತೆಯಾದ ಆಟೋ ಚಾಲಕ ನೀರಿನಲ್ಲಿ ಕೊಚ್ಚಿ ಹೋಗಿರುವ ವಿಡಿಯೋ ಕಳೆದ ಎರಡು ದಿನಗಳಿಂದ ಹರಿದಾಡುತ್ತಿತ್ತು ಅದಕ್ಕೆ ಪುಷ್ಟಿ ನೀಡುವಂತೆ ಆಟೋ ಚಾಲಕ ಅಮ್ಜಾದ್ ರವರ ಕೊನೆ ಕ್ಷಣದ ಮತ್ತೊಂದು ವಿಡಿಯೋ ಲಭ್ಯವಾಗಿದ್ದು ನೀರಿನಲ್ಲಿ ಸಿಲುಕಿಕೊಂಡ ಆಟೋವನ್ನು ಸ್ವತಹ ಅಮ್ಜದ್ ರವರು ಆಟೋವನ್ನು ತಳ್ಳುತ್ತಿರುವುದು ವಿಡಿಯೋದಲ್ಲಿ ಸರಿಯಾಗಿದೆ.

 

 

ಸ್ಥಳದಲ್ಲಿದ್ದ ಸ್ಥಳೀಯರು ವಿಡಿಯೋ ಮಾಡಿದ್ದು ಈಗ ಮತ್ತೊಂದು ವಿಡಿಯೋ ಲಭ್ಯವಾಗಿದೆ.

 

 

ವರದಿ_ ಮಾರುತಿ ಪ್ರಸಾದ್ ತುಮಕೂರು.

Leave a Reply

Your email address will not be published. Required fields are marked *

You cannot copy content of this page

error: Content is protected !!