Breaking news: ಕಾಂಗ್ರೆಸ್ ನ 124 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ : ಯಾವ ಜಾತಿಗೆ ಎಷ್ಟು ಟಿಕೆಟ್? 

Breaking news: ಕಾಂಗ್ರೆಸ್ ನ 124 ಅಭ್ಯರ್ಥಿಗಳ ಮೊದಲ ಪಟ್ಟಿ ರಿಲೀಸ್ : ಯಾವ ಜಾತಿಗೆ ಎಷ್ಟು ಟಿಕೆಟ್? 

 

 

ಬೆಂಗಳೂರು : ಕರ್ನಾಟಕ ವಿಧಾನಸಭೆ ಚುನಾವಣೆಗೆ ಎಐಸಿಸಿ ಇಂದು ಕಾಂಗ್ರೆಸ್ ನ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ವೀರಶೈವ ಲಿಂಗಾಯತರಿಗೆ ಹೆಚ್ಚಿನ ಟಿಕೆಟ್ ನೀಡಲಾಗಿದೆ ಲಿಂಗಾಯಿತರು ಹಾಗೂ ಒಕ್ಕಲಿಗ ಸಮುದಾಯಕ್ಕೆ ಹೆಚ್ಚಿನ ಟಿಕೆಟ್ ನೀಡುವ ಮೂಲಕ ಬಿಜೆಪಿಗೆ ಕೌಂಟರ್ ನೀಡಲು ಮುಂದಾಗಿದೆ.

 

 

 

ಇಂದು ಕಾಂಗ್ರೆಸ್ ನ 124 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದ್ದು, ಮೊದಲ ಪಟ್ಟಿಯಲ್ಲಿ 61 ಹಾಲಿ ಶಾಸಕರಿಗೆ ಟಿಕೆಟ್ ಘೋಷಣೆ ಮಾಡಲಾಗಿದ್ದು, ಮೊದಲ ಪಟ್ಟಿಯಲ್ಲಿ ಹೆಚ್ಚಿನ ಟಿಕೆಟ್ ಅನ್ನು ವೀರಶೈವ ಲಿಂಗಾಯತರಿಗೆ ನೀಡಲಾಗಿದೆ.

 

 

 

 

ಯಾವ ಸಮುದಾಯಕ್ಕೆ ಎಷ್ಟು ಟಿಕೆಟ್? ಇಲ್ಲಿದೆ ಮಾಹಿತಿ ನೋಡಿ

 

ವೀರಶೈವ ಲಿಂಗಾಯತರು-32 ಮಂದಿಗೆ ಟಿಕೆಟ್

 

ಒಕ್ಕಲಿಗರು, ರೆಡ್ಡಿ- 25 ಮಂದಿಗೆ ಟಿಕೆಟ್

 

ಪರಿಶಿಷ್ಟ ಜಾತಿ-22

 

ಪರಿಶಿಷ್ಟ ಪಂಗಡ-10

 

ಮರಾಠ-02

 

ರಜಪೂತ್-02

 

ಇತರೆ-07

 

ಬ್ರಾಹ್ಮಣ-05

 

ಕುರುಬ- 05

 

ಮುಸ್ಲಿo- 08

 

ಕ್ರಿಶ್ಚಿಯನ್-01

 

 

 

 

 

Leave a Reply

Your email address will not be published. Required fields are marked *

You cannot copy content of this page

error: Content is protected !!