ನಾಲ್ಕನೆಯ ಬಾರಿಗೆ ಅರಣ್ಯ ಪ್ರದೇಶಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು

ಮೈಸೂರು

ನಾಲ್ಕನೆಯ ಬಾರಿಗೆ ಅರಣ್ಯ ಪ್ರದೇಶಕ್ಕೆ ಬೆಂಕಿ ಇಟ್ಟ ಕಿಡಿಗೇಡಿಗಳು

 

ಕೊಣನೂರು ಮತ್ತು ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶಕ್ಕೆ ಮತ್ತೆ ಬೆಂಕಿ.!

ಮೈಸೂರು ಜಿಲ್ಲೆಯ ನಂಜನಗೂಡು ತಾಲೂಕಿನ ಕೋಣನೂರು ಮತ್ತು ಚುಂಚನಹಳ್ಳಿ ಗ್ರಾಮಗಳ ಕಿರು ಅರಣ್ಯ ಪ್ರದೇಶ

ಕುರುಚಲು ಅರಣ್ಯ ಪ್ರದೇಶದ ಬೆಟ್ಟಕ್ಕೆ ಮತ್ತೆ ಬೆಂಕಿ ಇಟ್ಟ ಕಿಡಿಗೇಡಿಗಳು ಸಾವಿರಾರು ಎಕರೆ ಅರಣ್ಯ ಪ್ರದೇಶ ಸಂಪೂರ್ಣ ಭಸ್ಮ .ಕೃಷ್ಣರಾಜಪುರ ಗ್ರಾಮದಿಂದ ಸಂಜೆ ಕಾಣಿಸಿಕೊಂಡ ಬೆಂಕಿ..

ಕೋಣನೂರು ಮತ್ತು ಚುಂಚನಹಳ್ಳಿ ಕಿರು ಅರಣ್ಯ ಪ್ರದೇಶಕ್ಕೆ ನಾಲ್ಕನೇ ಬಾರಿಗೆ ಬೆಂಕಿ ಇಟ್ಟ ಕಿಡಿಗೇಡಿಗಳು

ಸತತ ಸಂಜೆಯಿಂದ ಇಡೀ ರಾತ್ರಿಯಲ್ಲೂ ಹೊತ್ತಿ ಉರಿದ ಬೆಂಕಿ ಬೆಟ್ಟದ ತುದಿಯ ವರೆಗೂ ಆವರಿಸಿದ ಬೆಂಕಿ

ಗಾಳಿಯಿಂದ ವೇಗವಾಗಿ ಹರಡಿದ ಬೆಂಕಿ ಬೆಟ್ಟವನ್ನು ಸಂಪೂರ್ಣ ವ್ಯಾಪಿಸಿದೆ ಅರಣ್ಯ ಅಧಿಕಾರಿಗಳ ಬೇಜವಾಬ್ದಾರಿ ತನಕ್ಕೆ ಮತ್ತೆ ಬೆಂಕಿ ಬೇಸಿಗೆ ಮುನ್ನವೇ ಸತತ ನಾಲ್ಕನೆ ಬಾರಿಗೆ ಬೆಂಕಿ ಕಾಣಿಸಿಕೊಂಡ ಕೋಣನೂರು ಬೆಟ್ಟ ಬೆಂಕಿ ನಂದಿಸುವಲ್ಲಿ ಅರಣ್ಯ ಇಲಾಖೆ ಸಂಪೂರ್ಣ ವಿಫಲ ಬೆಟ್ಟದಲ್ಲಿದ್ದ ಗಂಧದ ಮರಗಳು, ನೀಲಗಿರಿ ಮರಗಳು, ಸೇರಿದಂತೆ ಗಿಡ ಮರಗಳು ಸಂಪೂರ್ಣ ಭಸ್ಮ ಅರಣ್ಯ ಪ್ರದೇಶದಲ್ಲಿ ವಾಸವಿದ್ದ ವಿವಿಧ ಬಗೆಯ ಪ್ರಾಣಿ ಪಕ್ಷಿಗಳು

ಹೆಚ್ಚು ಜಿಂಕೆಗಳು, ಕೃಷ್ಣ ಮೃಗ, ಚಿರತೆಗಳು, ಕಾಡು ಹಂದಿ, ಮೊಲ, ನವಿಲುಗಳು, ಮುಳ್ಳು ಹಂದಿ, ನರಿ, ಕಿರುಬ, ವಾಸಿಸುವ ಕಿರು ಅರಣ್ಯ ಪ್ರದೇಶ ಬೆಂಕಿ ಕಂಡು ದಿಕ್ಕಾಪಾಲಗಿ ಓಡಿಹೋದ ಪ್ರಾಣಿ ಪಕ್ಷಿಗಳು  ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ಬೆಂಕಿ ನಂದಿಸಲು ಇಲಾಖೆ ಸಿಬ್ಬಂದಿಗಳ ಹರಸಾಹಸ ಅರಣ್ಯ ಇಲಾಖೆ ಸಾಕಿ ಬೆಳೆಸಿದ ಗಿಡಗಳು ಬೆಂಕಿಗಾಹುತಿ

ಇಡೀ ದಿನ ಹೊತ್ತಿ ಉರಿದ ಕೋಣನೂರು ಮತ್ತು ಚುಂಚನಹಳ್ಳಿ ಗ್ರಾಮಗಳ ಕಿರು ಅರಣ್ಯ ಪ್ರದೇಶ…

Leave a Reply

Your email address will not be published. Required fields are marked *

You cannot copy content of this page

error: Content is protected !!