ಉಕ್ರೇನ್ ಮೇಲೆ ರಷ್ಯಾ ದಾಳಿಯ ವಿಡಿಯೋಗಳು ವೈರಲ್.

ಉಕ್ರೇನ್ ಮೇಲೆ ರಷ್ಯಾ ದಾಳಿಯ ವಿಡಿಯೋಗಳು ವೈರಲ್.

 

ಉಕ್ರೇನ್ ಮೇಲೆ ರಷ್ಯಾ ರಣಭೀಕರ ದಾಳಿ ನಡೆಸುತ್ತಿದ್ದು ಇದರಿಂದ ಉಕ್ರೇನ್ ದೇಶದ ನಾಗರಿಕರು ತತ್ತರಿಸಿ ಹೋಗಿದ್ದಾರೆ.

 

ಇನ್ನು ಪುಟ್ಟ ದೇಶ ಉಕ್ರೇನ್ ಮೇಲೆ ರಷ್ಯಾ ಹಿಡಿತ ಸಾಧಿಸಲು ಮುಂದಾಗಿದ್ದು ಇಡೀ ಉಕ್ರೇನ್ ದೇಶದ ಹಿಡಿತಕ್ಕೆ ತೆಗೆದುಕೊಳ್ಳಲು ಹರಸಾಹಸಪಡುತ್ತಿದೆ .

 

 

ಇನ್ನು ಪುಟ್ಟ ರಾಷ್ಟ್ರವಾದ ಉಕ್ರೇನ್ ಸಹ ರಷ್ಯಾ ದಾಳಿಗೆ ಪ್ರತ್ಯುತ್ತರ ನೀಡಲು ಸಾಕಷ್ಟು ಹರಸಾಹಸ ಪಡುತ್ತಿದ್ದು ಏಕಾಂಗಿ ಹೋರಾಟ ನಡೆಸುತ್ತಿದೆ.

 

 

 

ರಷ್ಯಾದ ಯುದ್ಧದ ನೀತಿಗೆ ಪುಟ್ಟ ಉಕ್ರೇನ್ ದೇಶ ಸಂಪೂರ್ಣ ತತ್ತರಿಸಿದ್ದು ಅಲ್ಲಿನ ಪ್ರತಿ ಘಟನಾವಳಿಗಳು ನಾಗರಿಕರ ಪಾಡನ್ನು ಸಾರಿಸಾರಿ ಹೇಳುತ್ತಿವೆ.

 

 

ಇನ್ನು ರಷ್ಯಾ ನಡೆಗೆ ವಿಶ್ವದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದರು ಸಹ ರಷ್ಯಾ ಸತತ ದಾಳಿಯಿಂದ ಸಂಪೂರ್ಣ ನಲುಗಿ ಹೋಗಿದ್ದು ಸಾಕಷ್ಟು ಸಾವು ನೋವು ವರದಿಯಾಗಿವೆ.

 

 

ವರದಿ _ವಿಜಯ ಭಾರತ ನ್ಯೂಸ್ ಡೆಸ್ಕ್

Leave a Reply

Your email address will not be published. Required fields are marked *

You cannot copy content of this page

error: Content is protected !!