ಓದಿಕೋ ಎಂದು ಹೇಳಿದ ತಾಯಿಯ ಜೊತೆ ಮಗಳು ಕಿರಿಕ್.
ಇಂದಿನ ದಿನದಲ್ಲಿ ತಂದೆ-ತಾಯಂದಿರು ಮಕ್ಕಳು ಚೆನ್ನಾಗಿ ಓದಲು ಬುದ್ಧಿವಂತರಾಗಲು ಒಳ್ಳೆಯ ಕೆಲಸಗಳಿಗೆ ಸೇರಿಕೊಳ್ಳಲಿ ಎಂದು ಹಲವು ತಂದೆ-ತಾಯಂದಿರು ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕಲಿಸುವ ಸಲುವಾಗಿ ಉತ್ತಮ ಶಿಕ್ಷಣ ಸಂಸ್ಥೆಗಳಿಗೆ ಸೇರಿಸಿ ಉತ್ತಮ ಶಿಕ್ಷಣವನ್ನು ಕೊಡಿಸಲು ಸಾಕಷ್ಟು ಹರಸಾಹಸ ಪಡುತ್ತಾರೆ ಆದರೆ ಇಂದಿನ ಮಕ್ಕಳು ಓದುವುದು ಎಂದರೆ ಬಹುದೊಡ್ಡ ಸಮಸ್ಯೆ.
ಇನ್ನೂ ಪುಟ್ಟ ಬಾಲಕಿಯೊಬ್ಬಳು ತನ್ನ ತಾಯಿಯು ತನ್ನ ಮಗಳಿಗೆ ಓದಿಕೋ ಎಂದು ಹೇಳಿದ್ದನ್ನು ಕೇಳದೆ ಪುಟ್ಟ ಬಾಲಕಿಯೊಬ್ಬಳು ತನ್ನ ತಾಯಿಯ ಜೊತೆ ಕಿರಿಕ್ ಮಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ ಬಾಲಕಿಯು ತನ್ನ ತಾಯಿಯ ಜೊತೆ ಓದುವುದು ಎಷ್ಟು ಬೋರ್ ಗೊತ್ತಾ…..? ಎಷ್ಟು ಬಾರಿ ಓದುವುದು ಎಂದು ಹೇಳುತ್ತಾ ತಾಯಿಯ ಜೊತೆ ವಾಗ್ವಾದಕ್ಕೆ ಇಳಿದಿದ್ದಾಳೆ ಇದರ ವಿಡಿಯೋ ಈಗ ವೈರಲ್ ಆಗಿದೆ.