ಅಂಕೋಲಾ ಬಳಿ ಎಲೆ ತುಂಬಿದ್ದ ಲಾರಿ ಬೆಂಕಿಗೆ ಆಹುತಿ

ಅಂಕೋಲಾ ಬಳಿ ಎಲೆ ತುಂಬಿದ್ದ ಲಾರಿ ಬೆಂಕಿಗೆ ಆಹುತಿ.

 

 

 

ಇಂದು ಮಧ್ಯಾಹ್ನ ಯಲ್ಲಾಪುರ ಹಾಗೂ ಅಂಕೋಲಾದ ಬಾಳೇಗುಳಿ ಸಮೀಪ ಹೆದ್ದಾರಿಯಲ್ಲಿ ಎಲೆ ತುಂಬಿದ ಲಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಾರಿ ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಕಿಯನ್ನು ನಂದಿಸಲು ಸಾರ್ವಜನಿಕರು ಹರಸಾಹಸ ಪಟ್ಟರು ಕ್ಷಣಮಾತ್ರದಲ್ಲಿ ಲಾರಿ ಬೆಂಕಿಗೆ ಆಹುತಿಯಾಗಿದೆ. ಇದೇ ಸಮಯದಲ್ಲಿ ಕಿಲೋಮೀಟರ್ ವರೆಗೂವಾಹನ ನಿಂತು ಟ್ರಾಫಿಕ್ ಜಾಮ್ ಆಗಿದೆ.ಯಾವುದೇ ಪ್ರಾಣ ಹಾನಿ ಆದ ಬಗ್ಗೆ ವರಿದಿಯಾಗಿಲ್ಲ.

Leave a Reply

Your email address will not be published. Required fields are marked *

You cannot copy content of this page

error: Content is protected !!