ಲಖಿಂಪುರ ಹಿಂಸಾಚಾರ ಕೇಸ್ – 3 ದಿನಗಳ ಬಳಿಕ ಪ್ರಿಯಾಂಕ ಗಾಂಧಿ ಬಿಡುಗಡೆ

ಲಖಿಂಪುರ ಹಿಂಸಾಚಾರ ಕೇಸ್ – 3 ದಿನಗಳ ಬಳಿಕ ಪ್ರಿಯಾಂಕ ಗಾಂಧಿ ಬಿಡುಗಡೆ

ಲಖಿಂಪುರ ಹಿಂಸಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ 3 ದಿನಗಳಿಂದ ಗೃಹ ಬಂಧನದಲ್ಲಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ವಾದ್ರಾರನ್ನ ಉತ್ತರ ಪ್ರದೇಶ ಪೊಲೀಸರು ಬಿಡುಗಡೆಗೊಳಿಸಿದ್ದಾರೆ. ವಿಪಕ್ಷಗಳ ಒತ್ತಡಕ್ಕೆ ಮಣಿದ ಉತ್ತರ ಪ್ರದೇಶ ಸರ್ಕಾರ 3 ದಿನಗಳ ಬಳಿಕ ಕೊನೆಗೂ ಬಿಡುಗಡೆ ಮಾಡಿದೆ. 59 ಗಂಟೆಗಳ ಕಾಲ ಪ್ರಿಯಾಂಕ ಗೃಹಬಂಧನದಲ್ಲಿದ್ದರು. ಸೋಮವಾರ ಲಖಿಂಪುರ ಖೇರಿಗೆ ಪ್ರಿಯಾಂಕ ತೆರಳುತ್ತಿದ್ದಾಗ ಪ್ರಿಯಾಂಕಾಗೆ ಗೃಹ ಬಂಧನವಿಧಿಸಲಾಗಿತ್ತು. ರಾಹುಲ್ ಗಾಂಧಿ, ಪ್ರಿಯಾಂಕ ವಾದ್ರಾ ಸೇರಿದಂತೆ ಮೂವರನ್ನ ಘಟನಾ ಸ್ಥಳಕ್ಕೆ ತೆರಳಲು ಅನುಮತಿ ನೀಡಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!