ಹರಿಹರದಲ್ಲಿ ಮಳೆಗೆ ಕುಸಿದ ಮನೆಗಳು

 

ಹರಿಹರ

ಹರಿಹರ ತಾಲೂಕಿನಾದ್ಯಂತ ಸತತವಾಗಿ ಸುರಿಯುತ್ತಿರುವ ಧಾರಾಕಾರ ಮಳೆ..

ಅಪಾರ ನಷ್ಟವನ್ನು ಅನುಭವಿಸಿದ ಬಡಕುಟುಂಬಗಳು,ಕೆಲಸವಿಲ್ಲದೆ ಪರದಾಡುವ ದುಸ್ಥಿತಿ..

ವರುಣನ ಅವಕೃಪೆಗೆ ಹರಿಹರ ತಾಲೂಕಿನಾದ್ಯಂತ ಹಲವಾರು ಮನೆಗಳು ಕುಸಿದಿರುವ ಘಟನೆ ನಡೆದಿದೆ…

ಹರಿಹರದ ಭಾರತ್ ಆಯಿಲ್ ಮಿಲ್ ಕಂಪೌಂಡ್, ಜೆ.ಸಿ.ಬಡಾವಣೆ, ಹಾಗೂ ತಾಲೂಕಿನ ಬನ್ನಿಕೋಡ್ ಗ್ರಾಮದ ಕೆಲವು ಮನೆಗಳು ಬಿದ್ದಿರುವುದು ಖಚಿತವಾಗಿದೆ…

ಮನೆಯನ್ನು ಕಳೆದುಕೊಂಡ ಬಡಕುಟುಂಬಗಳ ಗೋಳಾಟ ಹೆಚ್ಚಾಗಿದೆ…

ಪರಿಹಾರದ ನಿರೀಕ್ಷೆಯಲ್ಲಿ ಇರುವ ಬಡ ಕುಟುಂಬಗಳಿಗೆ ಅಧಿಕಾರಿಗಳು ಸ್ಪಂದಿಸುವ ಕಾರ್ಯ ಮಾಡುತ್ತಿದ್ದಾರೆ..

ಈಗಾಗಲೇ ಕುಸಿದ ಮನೆಗಳನ್ನು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡುತ್ತಿರುವ ಅಧಿಕಾರಿಗಳು ಬಡವರಿಗೆ ನ್ಯಾಯ ಒದಗಿಸುವ ಭರವಸೆ ನೀಡಿದ್ದಾರೆ…

Leave a Reply

Your email address will not be published. Required fields are marked *

You cannot copy content of this page

error: Content is protected !!