ನ್ಯಾಷನಲ್ ಮೀನ್ಸ್ – ಕಮ್ – ಮೆರಿಟ್ ಸ್ಕಾಲರ್ ಶಿಪ್ ಪರೀಕ್ಷೆಯಲ್ಲಿ ಗುಬ್ಬಿ ವಿದ್ಯಾರ್ಥಿನಿಯ ಸಾಧನೆ

 

 

 

ನ್ಯಾಷನಲ್ ಮೀನ್ಸ್ – ಕಮ್ – ಮೆರಿಟ್ ಸ್ಕಾಲರ್ ಶಿಪ್,2020-21 ನೇ ಸಾಲಿನ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ದೊಡ್ಡಗುಣಿ ನಿವಾಸಿಗಳಾದ ಡಿ.ಎಂ.ಯತೀಶ್ ಮತ್ತು ಭ್ರಮರಾಂಭ ಅವರ ಸುಪುತ್ರಿ  ಡಿ.ವೈ.ಚಿನ್ಮಯಿ ಜಿಲ್ಲೆಯಲ್ಲೇ ಅತ್ಯುತ್ತಮ ಅಂಕಗಳನ್ನುಗಳಿಸುವ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾಳೆ ಈಕೆ ಗುಬ್ಬಿ ಪಟ್ಟಣದ ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಹೈಸ್ಕೂಲ್ ವಿಭಾಗದಲ್ಲಿ 8 ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾಳೆ.ಈಕೆಯ ಸಾಧನೆಗೆ ಶಾಲೆಯ ಶಿಕ್ಷಕರು ಮತ್ತು ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರು, ಸದಸ್ಯರು ಬಾಲಕಿಯನ್ನು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page

error: Content is protected !!