ತುಮಕೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಅಶ್ವಿಜ. ಬಿ .ವಿ

ತುಮಕೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಅಧಿಕಾರ ಸ್ವೀಕರಿಸಿದ ಅಶ್ವಿಜ. ಬಿ .ವಿ

 

ತುಮಕೂರು _ ತುಮಕೂರು ಮಹಾನಗರ ಪಾಲಿಕೆಯ ನೂತನ ಆಯುಕ್ತರಾಗಿ ಶ್ರೀಮತಿ ಅಶ್ವಿಜ ಬಿ.ವಿ ರವರು  ಬುದುವಾರ  ಅಧಿಕಾರ ಸ್ವೀಕರಿಸಿದರು.

 

 

 

 

ಕಳೆದ ಎರಡು ದಿನಗಳ ಹಿಂದೆ ನೂತನ ಆಯುಕ್ತರಾಗಿ ಬಿ.ವಿ ಅಶ್ವಿಜ ರವರನ್ನು ಸರ್ಕಾರ ನೇಮಕ ಮಾಡಿ ಆದೇಶಿಸಿತ್ತು  ತುಮಕೂರು ಮಹಾನಗರ ಪಾಲಿಕೆಗೆ  ಐಎಎಸ್ ಅಧಿಕಾರಿಯಾಗಿರುವ ಅಶ್ವಿಜ ರವರು ಅಧಿಕಾರ ಸ್ವೀಕರಿಸಿದ್ದಾರೆ.

 

 

 

 

ಈ ಹಿಂದೆ ತುಮಕೂರು ಮಹಾನಗರ ಪಾಲಿಕೆಯ ಆಯುಕ್ತರಾಗಿದ್ದ ದರ್ಶನ್ ರವರು ವರ್ಗಾವಣೆಗೊಂಡಿದ್ದು ಅವರ ಸ್ಥಾನದಿಂದ ತೆರವಾಗಿದ್ದ  ಹಿನ್ನಲೆಯಲ್ಲಿ ಬಿ.ವಿ ಅಶ್ವಿಜರವರನ್ನ  ಸರ್ಕಾರ ನೇಮಕ ಮಾಡಿದೆ.

Leave a Reply

Your email address will not be published. Required fields are marked *

You cannot copy content of this page

error: Content is protected !!