ಬಾಲಕಿಯ ಮೇಲೆ ಅತ್ಯಾಚಾರ: ಕಾಮುಕನ ಬಂಧನ

ಬಾಲಕಿಯ ಮೇಲೆ ಅತ್ಯಾಚಾರ: ಕಾಮುಕನ ಬಂಧನ

 

 

ಕೊಳ್ಳೇಗಾಲ :-ಬಾಲಕಿಯ ಮೇಲೆ ಆಕೆಯ ಸೋದರ ಮಾವನಿಂದಲೇ ಅತ್ಯಾಚಾರ ನಡೆದಿರುವ ಪ್ರಕರಣ ಬೆಳಕಿಗೆ ಬಂದಿದ್ದು

 

 

 

 

 

 

 

ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಫೋಕ್ಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಕೊಳ್ಳೇಗಾಲ ತಾಲೂಕಿನ ಜಕ್ಕಳಿ ಗ್ರಾಮದ 16 ವರ್ಷದ ಅಪ್ರಾಪ್ತ ಯುವತಿ ದೌರ್ಜನ್ಯಕ್ಕೆ ಒಳಗಾದವಳು. ಮಂಡ್ಯ ಜಿಲ್ಲೆ ಮದ್ದೂರು ಗ್ರಾಮದ ಶಿವು ಎಂಬಾತನೇ ಅತ್ಯಾಚಾರ ವ್ಯಸಗಿದ ಆರೋಪಿ.ಶಿವು ಅಪ್ರಾಪ್ತಯನ್ನು ಪುಸಲಾಯಿಸಿ ಇತ್ತೀಚೆಗಷ್ಟೆ ಕರೆದೊಯ್ದಿದ್ದನು.

 

 

 

 

 

 

 

 

 

ಈ ಬಗ್ಗೆ ಮೇ. 11 ರಂದು ಅಪ್ರಾಪ್ತಯ ತಂದೆ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದು ಅಪಹರಣ ಪ್ರಕರಣ ದಾಖಲಾಗಿತ್ತು. ಆದರೆ, ಇದೀಗ ಅಪ್ರಾಪ್ತಯನ್ನು ಕರೆದೊಯ್ದಿದ್ದ ಆರೋಪಿ ಆಕೆಯ ಜತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದು ತಿಳಿದು ಬಂದಿದ್ದು ಈ ಕಾರಣಕ್ಕೆ ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

 

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!