ನೇಣು ಬಿಗಿದು ಕೊಂಡು ಯುವಕ ಆತ್ಮಹತ್ಯೆ 

ನೇಣು ಬಿಗಿದು ಕೊಂಡು ಯುವಕ ಆತ್ಮಹತ್ಯೆ 

 

 

ಕೊಳ್ಳೇಗಾಲ: ನಗರದ ಮುಡಿಗುಂಡ ಸೇತುವೆ ಬಳಿ ಭಾನುವಾರ ಬೆಳಗ್ಗೆ ನೇಣು ಬಿಗಿದ ಸ್ಥಿತಿಯಲ್ಲಿ ಯುವಕನ ಶವ ಪತ್ತೆಯಾಗಿದ್ದು, ಘಟನೆಗೆ ಕಾರಣ ತಿಳಿದು ಬಂದಿಲ್ಲ. ಮೃತ ಯುವಕ ಹನೂರು ತಾಲೂಕಿನ ಬಂಡಳ್ಳಿ ಮೂಲದವನು ಎಂದು ತಿಳಿದು ಬಂದಿದೆ.ಸ್ಥಳಕ್ಕೆ ತೆರಳಿದ ಕೊಳ್ಳೇಗಾಲ ನಗರ ಠಾಣಿಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

 

ವರದಿ :- ನಾಗೇಂದ್ರ ಪ್ರಸಾದ್

Leave a Reply

Your email address will not be published. Required fields are marked *

You cannot copy content of this page

error: Content is protected !!