ಬೆಂಗಳೂರು
1250 ಕೋಟಿ ರೂ ಪ್ಯಾಕೇಜ್ ಘೋಷಣೆ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಿಳಿಸಿದ್ದಾರೆ.
ಪ್ರತಿ ಹೆಕ್ಟೇರಿಗೆ ಹೂ ಬೆಳಗಾರರಿಗೆ 10,000 ಹಣ್ಣು ತರಕಾರಿ ಮಾರಾಟಗಾರರಿಗೆ 10,000 ಆಟೋ ಮತ್ತು ಟ್ಯಾಕ್ಸಿ ಡ್ರೈವರ್ ಗಳಿಗೆ ತಲಾ 3 ಸಾವಿರ ರೂ ಘೋಷಣೆ..
ಕಲಾವಿದರುಗಳಿಗೆ 3 ಸಾವಿರ ರೂ ರಸ್ತೆ ಬದಿ ವ್ಯಾಪಾರಿಗಳಿಗೆ ತಲಾ 2 ಸಾವಿರ ರೂ ಅಸಂಘಟಿತ ವಲಯದ ವ್ಯಕ್ತಿಗಳಿಗೆ ತಲಾ 2 ಸಾವಿರ ನೆರವು .
ಕಟ್ಟಡದ ಕಾರ್ಮಿಕರಿಗೆ ತಲಾ ಮೂರು ಸಾವಿರ ರೂ ಚಮ್ಮಾರರು ಕಮ್ಮಾರರು ತಲಾ 2 ಸಾವಿರದ .
ಪಡಿತರ ಕಾರ್ಡುದಾರರಿಗೆ 10 ಕೆಜಿ ಅಕ್ಕಿ , ಸವಿತಾ ಸಮಾಜ 3 ಸಾವಿರ ಅಕ್ಕಸಾಲಿಗರಿಗೆ 2 ಸಾವಿರ , ಚಿಂದಿ ಆಯುವ ಅವರಿಗೆ 2000 ರ , ಹಣದ ರಾಜ್ಯದ ಹಣಕಾಸು ಪರಿಸ್ಥಿತಿ ಸರಿಯಾಗಿ ಇಲ್ಲದೆ ಇದ್ದರೂ ಸಾರ್ವಜನಿಕರ ತೊಂದರೆಗೆ ಸ್ಪಂದಿಸಲು ಪ್ಯಾಕೇಜ್ ಘೋಷಿಸಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ .
ಬಿಪಿಎಲ್ ಕಾರ್ಡುದಾರರಿಗೆ ಹತ್ತು ಕೆಜಿ ಉಚಿತ ಉಚಿತ ಅಕ್ಕಿ ವಿತರಣೆ . ಸಹಕಾರಿ ಸಂಘದ ಸಾಲ ಪಡೆದವರಿಗೆ 3 ತಿಂಗಳ ಬಡ್ಡಿ ಸರ್ಕಾರದಿಂದ ಪಾವತಿ . ಗ್ಯಾಸ್ ವಿತರಕರು ಶಿಕ್ಷಕರು ಲೈನ್ ಮೆನ್ ಗಳಿಗೆ ಆದ್ಯತೆ ಮೇಲೆ ಲಸಿಕೆ ಹಾಕಲಾಗುವುದು .
ಇಂದಿರಾ ಕ್ಯಾಂಟೀನ್ ಮುಖಾಂತರ 6 ಲಕ್ಷ ಜನರಿಗೆ ಉಚಿತ ಊಟ . ಸಹಕಾರಿ ಸಂಘಗಳ ಸಾಲ ಮರುಪಾವತಿಗೆ ಮೂವತ್ತನೆ ಜುಲೈ ವರಗೆ ಗಡುವು ವಿಸ್ತರಣೆ . ಬೀದಿ ಬದಿ ವ್ಯಾಪಾರಿಗಳು ಅಸಂಘಟಿತ ಕಾರ್ಮಿಕರಿಗೆ 2 ಸಾವಿರ ರೂ ಸಹಾಯಧನ ವನ್ನು ಯಡಿಯೂರಪ್ಪ ಘೋಷಿಸಿ ಹಣವನ್ನು ನೇರ ಫಲಾನುಭವಿಗಳ ಖಾತೆಗಳಿಗೆ ಸರಕಾರದಿಂದ ಪಾವತಿಸಲಾಗುವುದು ಎಂದು ತಿಳಿಸಿದ್ದಾರೆ .