ಬಿಆರ್ ಟಿಎಸ್ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ! ಸವಾರ ಸಾವು one bike rider died in bus accident in hubli

ಹುಬ್ಬಳ್ಳಿ ಬ್ರೇಕಿಂಗ್…..

 

ಬಿಆರ್ ಟಿಎಸ್ ಬಸ್ ಮತ್ತು ಬೈಕ್ ನಡುವೆ ಡಿಕ್ಕಿ! ಸವಾರ ಸಾವು

 

ಹುಬ್ಬಳ್ಳಿ- ಬೈಕ್ ಮತ್ತು ಬಿಆರ್‌ಟಿಎಸ್ ಬಸ್ ನಡುವೆ ಡಿಕ್ಕಿ ಸಂಭವಿಸಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಗರದ ಉಣಕಲ್ ಕೆರೆಯ ಬಳಿ ಇರುವ ಬಿಆರ್‌ಟಿಎಸ್ ಬ್ರಿಡ್ಜ್ ಮೇಲೆ ನಡೆದಿದೆ.

 

ಬಿಡ್ಜ್ ಮೇಲೆ ಬರುತ್ತಿದ್ದ ಬೈಕ್ ಗೆ ಬಿಆರ್‌ಟಿಎಸ್ ಬಸ್ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ಬೈಕ್ ನುಜ್ಜುಗುಜ್ಜಾಗಿದ್ದು, ಬೈಕ್ ಸವಾರ ಸ್ಥಳದಲ್ಲಿ ಸಾವನ್ನಪ್ಪಿದ್ದಾನೆ. ಸ್ಥಳಕ್ಕೆ ವಿದ್ಯಾನಗರ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದು, ಮೃತನ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇನ್ನು ಮೃತನ ಶವವನ್ನು ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ….

Leave a Reply

Your email address will not be published. Required fields are marked *

You cannot copy content of this page

error: Content is protected !!