ಈ ಬಾಲಕಿ ಐನ್’ಸ್ಟೀನ್, ಸ್ಟೀಫನ್’ಗಿಂತ ಬುದ್ಧಿವಂತೆ!

ಈ ಬಾಲಕಿ ಐನ್’ಸ್ಟೀನ್, ಸ್ಟೀಫನ್’ಗಿಂತ ಬುದ್ಧಿವಂತೆ!

 

ಮೆಕ್ಸಿಕೋ: ಮೆಕ್ಸಿಕನ್ ನ 8 ವರ್ಷದ ಬಾಲಕಿಯೊಬ್ಬಳು ಆಲ್ಬರ್ಟ್ ಐನ್​ಸ್ಟೀನ್ ಮತ್ತು ಸ್ಟೀಫನ್ ಹಾಕಿಂಗ್ ರನ್ನು ಮೀರಿಸುವ ಐಕ್ಯೂವನ್ನು ಹೊಂದಿದ್ದಾಳೆ.

8 ವರ್ಷದ ಅಧಾರಾ ಪರೇಜ್ ಅತೀ ಹೆಚ್ಚು ಐಕ್ಯೂ ಹೊಂದಿರುವ ಬಾಲಕಿಯಾಗಿದ್ದಾಳೆ.

ಆಲ್ಬರ್ಟ್ ಐನ್​ಸ್ಟೀನ್ ಮತ್ತು ಸ್ಟೀಫನ್ ಹಾಕಿಂಗ್ ಇಬ್ಬರೂ 160 ಐಕ್ಯೂ ಹೊಂದಿದ್ದರು. ಆದರೆ ಆಧಾರಾ ಪರ್ವೇಜ್ 162 ಐಕ್ಯೂ ಹೊಂದಿದ್ದಾಳಂತೆ.

ಈಕೆ 8ನೇ ವಯಸ್ಸಿಗೆ ಪ್ರಾಥಮಿಕ, ಮಾಧ್ಯಮಿಕ ಹಾಗೂ ಪ್ರೌಢಶಾಲೆಗಳನ್ನು ಮುಗಿಸಿದ್ದು, ಡು ನಾಟ್ ಗಿವ್ ಅಪ್’ ಎಂಬ ಪುಸ್ತಕವನ್ನೂ ಬರೆದಿದ್ದಾರೆ.

ಫೋರ್ಬ್ಸ್ ಮೆಕ್ಸಿಕೋ 100 ಬಲಶಾಲಿ ಮಹಿಳೆಯರ ಪಟ್ಟಿಯಲ್ಲೂ ಅಧಾರಾ ಪರ್ವೇಜ್ ಸ್ಥಾನ ಗಳಿಸಿಕೊಂಡಿದ್ದಾಳೆ.

Leave a Reply

Your email address will not be published. Required fields are marked *

You cannot copy content of this page

error: Content is protected !!